#TheDriver #OIDW
“Mr. Johnny” dreams of a Porsche Cayenne. Now he drives a Toyota taxi in Bangkok, full of his daughter’s paintings and German football stickers. He’s made it his own, but he still answers to his 'real boss' - his wife.
ಪೋರ್ಚೆ ಕೇನನ್ ಕಾರು ತೆಗೆದುಕೊಳ್ಳಬೇಕೆಂಬುದು ಜಾನಿಯ ಕನಸು. ಸದ್ಯ ಅವನು ಟೊಯೊಟಾ ಟಾಕ್ಸಿಯನ್ನು ಬ್ಯಾಂಕಕ್‌ನಲ್ಲಿ ಓಡಿಸುತ್ತಿದ್ದಾನೆ. ತನ್ನದೇ ಸ್ವತಂ ಕಾರೆಂದುಕೊಂಡು ಆ ಟ್ಯಾಕ್ಸಿ ತುಂಬಾ ತನ್ನ ಮಗಳ ಪೇಟಿಂಗ್ ಹಾಗೂ ಜರ್ಮನ್ ಪುಟ್ಬಾಲ್ ಸ್ಟಿಕರ್‌ಗಳನ್ನು ಅಂಟಿಸಿಕೊಂಡಿದ್ದಾನೆ. ಆದರೂ ಅವನು ಏನೇ ಮಾಡಬೇಕಾದರೂ ತನ್ನ ನಿಜವಾದ ಮಾಲೀಕನಿಗೆ ಉತ್ತರ ಕೊಡಬೇಕು. ಆ ಮಾಲೀಕ ಯಾರೆಂದರೆ ಅವನ ಹೆಂಡತಿ.